ಹಾಸನ: ಭೂಗಳ್ಳರ ಭಯದಿಂದ ನಂದಿನಿ ಬಡಾವಣೆ ನಿವಾಸಿಗಳಿಂದ ಸ್ವಯಂ ಪ್ರೇರಿತ ಗಿಡ ನೆಡುವ ಅಭಿಯಾನ

ದಾವಣಗೆರೆ ನಂದಿನಿ ಬಡಾವಣೆಯ ನಿವಾಸಿಗಳು ಭೂಗಳ್ಳರ ಭಯದಿಂದ 10 ಗುಂಟೆ ಜಾಗದಲ್ಲಿ ಯಾವುದೇ ಜನಪ್ರತಿನಿಧಿಗಳ ಸಹಾಯವಿಲ್ಲದೇ ಸ್ವಯಂ ಪ್ರೇರಿತವಾಗಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡರು. ಪರಿಸರ ಸಂರಕ್ಷಣೆಯ ಜೊತೆಗೆ ಜಾಗದ ಹಕ್ಕನ್ನು ಉಳಿಸಿಕೊಳ್ಳುವ ಮಾದರಿ ಪ್ರಯತ್ನ.