ಹಾಸನ: ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್: ಹೆಚ್.ಡಿ. ವಜ್ರಕುಮಾರ್ ನೇತೃತ್ವದ 2025-26ರ ನೂತನ ಪದಾಧಿಕಾರಿ ತಂಡ ಅಧಿಕಾರ ಸ್ವೀಕಾರ

ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್‌ನ 2025-26 ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಹಾಸನದಲ್ಲಿ ಜರುಗಿದ್ದು, ನೂತನ ಅಧ್ಯಕ್ಷರಾಗಿ ಹೆಚ್.ಡಿ. ವಜ್ರಕುಮಾರ್ ನೇತೃತ್ವದ ತಂಡ ಅಧಿಕಾರ ವಹಿಸಿತು. ಸೇವಾ ಚಟುವಟಿಕೆಗಳತ್ತ ದೃಷ್ಠಿ ಸಾರಿ ಹೊಸ ಆದರ್ಶದೊಂದಿಗೆ ಶುಭಾರಂಭ.