ಹಾಸನ- ಮೂರು ವರ್ಷವಾದರೂ ಉದ್ಘಾಟನೆಗೊಳ್ಳದ ಎಸ್‌ಬಿಎಂ ಕಾಲೋನಿ,ಬಿ ಕಾಟಿಹಳ್ಳಿ ಬಳಿಯ ಉದ್ಯಾನವನ : ನಿವಾಸಿಗಳ ಆಕ್ರೋಶ

ಹಾಸನದ ಎಸ್‌ಬಿಎಂ ಕಾಲೋನಿಯ ಉದ್ಯಾನವನ ಮೂರು ವರ್ಷಗಳಿಂದ ಉದ್ಘಾಟನೆಯಿಲ್ಲದೆ ನಿರ್ಲಕ್ಷ್ಯ ಸ್ಥಿತಿಯಲ್ಲಿ; ನಿವಾಸಿಗಳ ಆಕ್ರೋಶ, ಪ್ರತಿಭಟನೆ ಎಚ್ಚರಿಕೆ.