ಹಾಸನ: ಮೇಲ್ದರ್ಜೆ ಪಡೆದ ಮಹಾನಗರ ಪಾಲಿಕೆಗೆ ಸರ್ಕಾರದಿಂದ ಶಾಕ್ – ಮೂರು ವರ್ಷ ಹೆಚ್ಚುವರಿ ಅನುದಾನ, ಹುದ್ದೆಗಳ ಸೃಷ್ಟಿಗೆ ನಿರಾಕರಣೆ

ಮಹಾನಗರ ಪಾಲಿಕೆಯಾಗಿರುವ ಹಾಸನಕ್ಕೆ ಸರ್ಕಾರದಿಂದ ತಾತ್ಕಾಲಿಕ ಶಾಕ್ – ಹೆಚ್ಚುವರಿ ಅನುದಾನವೂ ಇಲ್ಲ, ಹೆಚ್ಚುವರಿ ಸಿಬ್ಬಂದಿ ಹುದ್ದೆಗಳ ಅನುಮತಿಯೂ ಇಲ್ಲ ಎಂದು ಸ್ಪಷ್ಟನೆ. ನಗರಾಭಿವೃದ್ಧಿಗೆ ತೊಂದರೆ ಎದುರಿಸಲಿದೆ.