ಹಾಸನ : ಕರ್ತವ್ಯ ಲೋಪ ಆರೋಪದಿಂದ ಅಮಾನತು – ಮನನೊಂದು ಆತ್ಮಹತ್ಯೆ ಎಚ್ಚರಿಕೆ ನೀಡಿದ ಅಡುಗೆ ಸಿಬ್ಬಂದಿ ಮಧುಕುಮಾರ್

ಹಾಸನಾಂಬೆ ಜಾತ್ರೆ ವೇಳೆ ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡ ಅಡುಗೆ ಸಿಬ್ಬಂದಿ ಮಧುಕುಮಾರ್, ಮನನೊಂದು ಆತ್ಮಹತ್ಯೆ ಎಚ್ಚರಿಕೆ ನೀಡಿದ ಘಟನೆ ಹಾಸನದಲ್ಲಿ ಆತಂಕ ಮೂಡಿಸಿದೆ.