ಹಾಸನ-ಹಾಸನ ತಾಲ್ಲೂಕಿನಲ್ಲಿ ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗದ ಭೀತಿ – ಶಾಸಕರಿಂದ ಪರಿಶೀಲನೆ ಮತ್ತು ರೈತರಿಗೆ ಭರವಸೆ

ಹಾಸನ ತಾಲ್ಲೂಕಿನಲ್ಲಿ 1925 ಹೆಕ್ಟೇರ್ ಮೆಕ್ಕೆಜೋಳ ಬೆಳೆ ಬಿಳಿಸುಳಿ ರೋಗದಿಂದ ಹಾನಿಗೀಡಾಗಿದೆ. ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಪರಿಶೀಲನೆ ನಡೆಸಿ, ರೈತರಿಗೆ ಪರಿಹಾರ ಭರವಸೆ ನೀಡಿದರು. ಪೌತಿ ಖಾತೆ ಆಂದೋಲನಕ್ಕೂ ಉತ್ತಮ ಪ್ರತಿಸ್ಪಂದನ ದೊರೆಯುತ್ತಿದೆ.