Watch Video-ಹಾಸನಾಂಬ ದರ್ಶನ- ಬುಧವಾರ ಬೆಳಿಗ್ಗೆ 5.30 ರಿಂದ ಸಂಜೆ 7ರವರೆಗೆ ತಡೆರಹಿತ ದರ್ಶನ: ಸಚಿವ ಕೃಷ್ಣ ಬೈರೇಗೌಡ

ಹಾಸನಾಂಬ ದೇವಿಯ ಸಾರ್ವಜನೀನ ದರ್ಶನ ಬುಧವಾರ ಬೆಳಿಗ್ಗೆ 5.30ರಿಂದ ಸಂಜೆ 7ರವರೆಗೆ ತಡೆರಹಿತವಾಗಿ ನಡೆಯಲಿದೆ. ಮಧ್ಯಾಹ್ನ ನೈವೇದ್ಯ ಪೂಜೆ ಇರುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಗುರುವಾರ ಸಾರ್ವಜನಿಕರಿಗೆ ದೇವಾಲಯ ಪ್ರವೇಶವಿಲ್ಲ.