ಅಸುರಕ್ಷಿತ ಔಷಧ ಪಟ್ಟಿ ಪ್ರಕಟಿಸಿದ ಆರೋಗ್ಯ ಇಲಾಖೆ – 15 ಔಷಧಗಳ ಮಾರಾಟ, ಬಳಕೆ ನಿಷೇಧ

ಕರ್ನಾಟಕ ಆರೋಗ್ಯ ಇಲಾಖೆ 15 ಅಸುರಕ್ಷಿತ ಔಷಧಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅವುಗಳ ಮಾರಾಟ ಹಾಗೂ ಬಳಕೆ ನಿಷೇಧಿಸಿದೆ. ಜೊತೆಗೆ ಸರ್ಕಾರ ಪ್ರತಿ ಜಿಲ್ಲೆಗೆ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಯೋಜನೆಯನ್ನು ಘೋಷಿಸಿದೆ.