HEALTH TIPS : ಹೊಟ್ಟೆ ಉಬ್ಬರಿಸಲು 5 ಪ್ರಮುಖ ಕಾರಣಗಳು – ಹೀಗೆ ಮಾಡಿದರೆ ಹೊಟ್ಟೆಯ ಕೊಬ್ಬು ಕರಗುತ್ತದೆ!
ಹೊಟ್ಟೆಯ ಕೊಬ್ಬು ಹೆಚ್ಚಾಗಲು ಅತಿಯಾಗಿ ತಿನ್ನುವುದಷ್ಟೇ ಕಾರಣವಲ್ಲ. ಒತ್ತಡ, ನಿದ್ರೆಯ ಕೊರತೆ, ಹಾರ್ಮೋನು ಬದಲಾವಣೆ, ಸಂಸ್ಕರಿತ ಆಹಾರ ಹಾಗೂ ಕಾರ್ಬೋಹೈಡ್ರೇಟ್ಗಳ ಸೇವನೆಯೂ ಪ್ರಮುಖ ಕಾರಣ. ಇದನ್ನು ತಡೆಯಲು ಸರಿಯಾದ ವ್ಯಾಯಾಮ, ಆರೋಗ್ಯಕರ ಆಹಾರ ಹಾಗೂ ಯೋಗ-ಧ್ಯಾನ ಅವಶ್ಯ.
Copy and paste this URL into your WordPress site to embed
Copy and paste this code into your site to embed