HEALTH TIPS: ಪಕ್ಕದಲ್ಲಿ ಮೊಬೈಲ್ ಇಟ್ಟುಕೊಂಡು ಮಲಗ್ತೀರಾ? – ಅಪಾಯದ ಎಚ್ಚರಿಕೆ ನೀಡಿದ ವೈದ್ಯರು

ಮಲಗುವಾಗ ಮೊಬೈಲ್ ಫೋನ್ ಅನ್ನು ತಲೆಯ ಪಕ್ಕದಲ್ಲಿ ಇಡುವುದು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ನಿದ್ರಾಭಂಗ, ತಲೆನೋವು, ವಿಕಿರಣದಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಹಾಸಿಗೆಯಿಂದ ದೂರವಿಡುವುದು ಉತ್ತಮ.