ಹೃದಯ ಸೇಫ್: ಹಾಸನದಲ್ಲಿ ಆತಂಕ ಬೇಡ – ಹೃದಯಾಘಾತದ ಸಂಖ್ಯೆ ಹೆಚ್ಚಳವಲ್ಲ!

ಹಾಸನದಲ್ಲಿ ಹೃದಯಾಘಾತದಿಂದ ಸಾವುಗಳು ಹೆಚ್ಚಾಗಿಲ್ಲ ಎಂಬ ಸ್ಪಷ್ಟನೆ ತಜ್ಞರ ಸಮಿತಿಯಿಂದ ಬಂದಿದೆ. ಅಟೋ-ಟ್ಯಾಕ್ಸಿ ಚಾಲಕರಿಗೆ ಹೆಚ್ಚಿನ ಅಪಾಯವಿರುವ ಹಿನ್ನೆಲೆಯಲ್ಲಿ ತಪಾಸಣೆ ಶಿಬಿರ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.