ಹೇಮಾವತಿ ಭೂಸ್ವಾಧೀನ ದಂಧೆ: ಕಾವೇರಿ ನೀರಾವರಿ ನಿಗಮಕ್ಕೆ ಸಾವಿರಾರು ಕೋಟಿ ನಷ್ಟ ಆತಂಕ –ಹೆಚ್.ಡಿ. ರೇವಣ್ಣ

ಮರುಮರು ಮೇಲ್ಮನವಿಗಳಿಂದ ಲಕ್ಷಾಂತರ ಪರಿಹಾರದ ಆದೇಶ – ಅಧಿಕಾರಿಗಳ ಕುಮ್ಮಕ್ಕು, ಉನ್ನತ ಮಟ್ಟದ ತನಿಖೆ ಅಗತ್ಯ” ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಎಚ್ಚರಿಕೆ