ಹೇಮಾವತಿ ಜಲಾಶಯ ಭರ್ತಿಯ ಅಂಚಿಗೆ: ನದಿಪಾತ್ರದ ಜನರಿಗೆ ಎಚ್ಚರಿಕೆ ಸೂಚನೆ

ಹೇಮಾವತಿ ಜಲಾಶಯ ಭರ್ತಿಯ ಹಂತ ತಲುಪಿದ್ದು, ಯಾವುದೇ ಸಮಯದಲ್ಲಾದರೂ ನೀರು ಬಿಡುಗಡೆ ಸಾಧ್ಯತೆ ಇರುವ ಕಾರಣ ನದಿಪಾತ್ರದ ಜನರಿಗೆ ಅಧಿಕಾರಿಗಳು ಎಚ್ಚರಿಕೆ ಸೂಚಿಸಿದ್ದಾರೆ.