ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2025: ಭಾರತದ ಪಾಸ್‌ಪೋರ್ಟ್ 85ನೇ ಸ್ಥಾನಕ್ಕೆ ಕುಸಿತ
2025ರ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಭಾರತದ ಪಾಸ್‌ಪೋರ್ಟ್ 85ನೇ ಸ್ಥಾನಕ್ಕೆ ಕುಸಿದಿದೆ. ಸಿಂಗಾಪುರ ಮೊದಲ ಸ್ಥಾನದಲ್ಲಿದ್ದು, ದಕ್ಷಿಣ ಕೊರಿಯಾ ಮತ್ತು ಜಪಾನ್ ಮುಂದಿನ ಸ್ಥಾನಗಳಲ್ಲಿಿವೆ. ಈ ಸೂಚ್ಯಂಕವು 2005ರಲ್ಲಿ ಪ್ರಾರಂಭಗೊಂಡು 2018ರಲ್ಲಿ ಹೊಸ ಹೆಸರನ್ನು ಪಡೆದುಕೊಂಡಿತು.
Copy and paste this URL into your WordPress site to embed
Copy and paste this code into your site to embed