ಹೆಟೆರೊ ಹೆಲ್ತ್ ಕೇರ್ ಹೊಸ ಸ್ತನ ಕ್ಯಾನ್ಸರ್ ಔಷಧ ‘ಪೆರ್ಜೆಟಾ’ ಬಿಡುಗಡೆ

ಹೆಟೆರೊ ಹೆಲ್ತ್ ಕೇರ್ ಮತ್ತು ಎಂಜೀನ್ ಬಯೋಸೈನ್ಸಸ್ ಸಹಭಾಗಿತ್ವದಲ್ಲಿ, ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಉಪಯುಕ್ತ ಹೊಸ ಔಷಧ ‘ಪೆರ್ಜೆಟಾ’ (Perjeta) ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.