SHOCKING : ಮಕ್ಕಳಲ್ಲಿ ‘ಹೃದಯಾಘಾತ’ ಹೆಚ್ಚಳಕ್ಕೆ ‘ಮೊಬೈಲ್’ ಬಳಕೆ ಕಾರಣ : ಆಘಾತಕಾರಿ ಅಂಶ ಬೆಳಕಿಗೆ!
ಹುಬ್ಬಳ್ಳಿ ಮೂಲದ ವೈದ್ಯಕೀಯ ಕಾಲೇಜು ನಡೆಸಿದ ಅಧ್ಯಯನ ಒಂದು ಆಘಾತಕಾರಿ ಅಂಶವನ್ನು ಹೊರಹೊಮ್ಮಿಸಿದೆ — 8 ಮತ್ತು 9ನೇ ತರಗತಿಯ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಜಂಕ್ ಫುಡ್ ಸೇವನೆಯು ಹೃದಯಾಘಾತದ ಅಪಾಯವನ್ನು ಉಂಟುಮಾಡುತ್ತಿದೆ. ಒಟ್ಟಾರೆ ಆರೋಗ್ಯ ಸಮಸ್ಯೆಗಳೇ ಬಾಲ್ಯದಲ್ಲಿಯೇ ಬೆಳೆಯುತ್ತಿರುವ ಈ ಸಂಗತಿ ಚಿಂತಾಜನಕವಾಗಿದೆ.
Copy and paste this URL into your WordPress site to embed
Copy and paste this code into your site to embed