“ಜೇನುಗೂಡು – ಯಂತ್ರಚಕ್ರ – ಪತಂಜಲಿ – ರೀಚರ್ಡ ಡಾಕಿನ್ಸ್

ಈ ಲೇಖನವು ‘ತಂತ್ರ – ಜೀವವೊಂದು ಯಂತ್ರ ಶಾಸ್ತ್ರವೇ?’ ಎಂಬ ಕೃತಿಯಿಂದ ಆಯ್ದಾ ಲೇಖನವಾಗಿದೆ. ಇಲ್ಲಿ ಪತಂಜಲಿ ಯೋಗ, ರೀಚರ್ಡ್ ಡಾಕಿನ್ಸ್‌ನ ಜೀವತಂತು ಚಿಂತನೆ, ಹಾಗೂ ವೇದಾಂತದ ದೃಷ್ಟಿಕೋನಗಳಿಂದ ಉತ್ತರ ಹುಡುಕುತ್ತಾ, ಜೇನುಗೂಡಿನ ವಿನ್ಯಾಸದಿಂದ ಜೀವರಸಾಯನದ ಅಗಾಧತೆಯ ತನಕ ಅನಾವರಣ ಮಾಡುತ್ತದೆ. “ಜೇನುಗೂಡಿನ ಷಟ್ಕೋನ ವಿನ್ಯಾಸದಿಂದ ಇಂಗಾಲದ ಜೀವರಸಾಯನದ ಕೊಂಡಿಗೆ, ವೇದಗಳಲ್ಲಿ ಬರುವ ‘ಮಧು’ ಪದದ ಅರ್ಥವ್ಯಾಖ್ಯೆಯಿಂದ ಪತಂಜಲಿಯ ಕರ್ಮಸಿದ್ಧಾಂತದವರೆಗೆ ಈ ಲೇಖನ ಒಂದು ಸಂಶೋಧನಾ ಯಾನ.”