ಹೈದರಾಬಾದ್ : ಲಾರಿ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ಪ್ರಕಾಶಂಜಿಲ್ಲೆಯಕೊಮರೋಲುಮಂಡಲದಅನಂತಪುರ-ಅಮರಾವತಿರಾಷ್ಟ್ರೀಯಹೆದ್ದಾರಿಯಲ್ಲಿರುವ ಥಟಿಚೆರ್ಲಾ ಮೋಟು ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ . ಇಬ್ಬರು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ . ಮೃತರೆಲ್ಲರೂ ಬಾಪಟ್ಲಾ ಜಿಲ್ಲೆಯ ಸ್ಟುವರ್ಟ್ ಪುರಂ ಮೂಲದವರು .
ಸ್ಟುವರ್ಟ್ಪುರಂನಗಜ್ಜೇಲಾಭವಾನಿ (22) ಮತ್ತುಅವರಮಗಳುಸಿರಿಶಾಮತ್ತುಮಗಸಿಧು,ಗಜ್ಜೆಲನರಸಿಂಹ (22), ಕರದ್ದುಲದಿವಾಕರ್ (26), ಗಜ್ಜೆಲಅಂಕಲು (45), ಬಚ್ಚುಸಂದೀಪ್ (25), ಗಜ್ಜೆಲಬಬ್ಬುಲುಅಲಿಯಾಸ್ಜೋಸೆಫ್ (25) ಮೃತಪಟ್ಟವರು ಎಂದು ಗುರುತಿಸಲಾಗಿದೆ.
