ಬೆಂಗಳೂರಿನಲ್ಲಿ ಭಯಾನಕ ರೋಡ್ ರೇಜ್ — ಕಾರಿನಿಂದ ಗುದ್ದಿ ಯುವಕನ ಹತ್ಯೆ, ದಂಪತಿ ಬಂಧನ

ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರೋಡ್ ರೇಜ್ ಘಟನೆ ನಗರವನ್ನು ಬೆಚ್ಚಿಬಿಟ್ಟಿದೆ. ಕಾರಿನ ಮಿರರ್‌ಗೆ ಬೈಕ್ ತಗುಲಿದ ಕೋಪಕ್ಕೆ ದಂಪತಿ ಯುವಕರನ್ನು ಚೇಸ್ ಮಾಡಿ ಕಾರಿನಿಂದ ಗುದ್ದಿ ಕೊಲೆ ಮಾಡಿದ ಆರೋಪದಲ್ಲಿ ಬಂಧನ.