ಅಮೆರಿಕದ ‘Sanctioning Russia Act of 2025’ ಮಸೂದೆ ಬಗ್ಗೆ ನಿಮಗೆಷ್ಟು ಗೊತ್ತು ?
“Sanctioning Russia Act of 2025 (S.1241)” ಮಸೂದೆಯು ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಹೇರಲು ಉದ್ದೇಶಿಸಿರುವ ಅಮೆರಿಕದ ಪ್ರಬಲ ಕಾನೂನು ಪ್ರಸ್ತಾವ. ರಷ್ಯಾ ಜತೆ ವ್ಯವಹಾರ ನಡೆಸುವ ಇತರ ರಾಷ್ಟ್ರಗಳ ಮೇಲೆ 500% ಸುಂಕ ವಿಧಿಸುವ ಶಿಫಾರಸು ಈ ಮಸೂದೆಯ ಭಾಗವಾಗಿದೆ. ರಷ್ಯಾ ಮೂಲದ ತೈಲವನ್ನು ಹೆಚ್ಚು ಪ್ರಮಾಣದಲ್ಲಿ ಖರೀದಿಸುವ ಭಾರತಕ್ಕೆ ಇದು ತೀವ್ರ ಆರ್ಥಿಕ ಮತ್ತು ರಾಜತಾಂತ್ರಿಕ ಬಿಕ್ಕಟ್ಟನ್ನು ಉಂಟುಮಾಡುವ ಸಾಧ್ಯತೆ ಇದೆ. ಮಸೂದೆಯಲ್ಲಿ ಅಮೆರಿಕ ಅಧ್ಯಕ್ಷನಿಗೆ ವಿನಾಯಿತಿ ನೀಡುವ ಅಧಿಕಾರವೂ ಒಳಗೊಂಡಿದೆ.
Copy and paste this URL into your WordPress site to embed
Copy and paste this code into your site to embed