ಹಾಸನದಲ್ಲಿ HP ಗ್ಯಾಸ್ ಸರಬರಾಜು ಸ್ಥಗಿತ: ಆಟೋ ಚಾಲಕರಿಗೆ ಸಂಕಷ್ಟ, ತಕ್ಷಣ ಪೂರೈಕೆಗೆ ಆಗ್ರಹ

ಹಾಸನ ನಗರದ HP ಗ್ಯಾಸ್ ಬಂಕ್‌ನಲ್ಲಿ ಗ್ಯಾಸ್ ಸರಬರಾಜು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ನೂರಾರು ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣ ಗ್ಯಾಸ್ ಪೂರೈಕೆ ಪುನರಾರಂಭಿಸಿ ಚಾಲಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಟೋ ಚಾಲಕರ ಸಂಘ ಆಗ್ರಹಿಸಿದೆ.