ಭಗವದ್ಗೀತೆ ಗೀತಾಸಾರ-ಅಧ್ಯಾಯ-5-ಶ್ಲೋಕ-10

ಭಗವದ್ಗೀತೆಯ ಶ್ಲೋಕ 10ರಲ್ಲಿ ಕರ್ಮಗಳನ್ನು ಭಗವಂತನಲ್ಲಿ ಅರ್ಪಿಸುವ ತತ್ತ್ವವನ್ನು ವಿವರಿಸಲಾಗಿದೆ. ತಾವರೆ ಎಲೆ ನೀರನ್ನು ಅಂಟಿಸಿಕೊಳ್ಳದಂತೆ, ಕರ್ಮ ಮಾಡಿದರೂ ಪಾಪದ ಲೇಪ ನಮಗೆ ಅಂಟದಂತೆ ಇರುವುದರ ಗೂಢಾರ್ಥ.