ಭಗವದ್ಗೀತೆ ಗೀತಾಸಾರ-ಅಧ್ಯಾಯ-5_ಶ್ಲೋಕ-7

ಕರ್ಮಯೋಗಿಯು ಮನಸ್ಸು ಹಾಗೂ ಇಂದ್ರಿಯಗಳನ್ನು ಗೆದ್ದು, ಸರ್ವಭೂತಗಳಲ್ಲಿ ಭಗವಂತನನ್ನು ಕಾಣುವ ಸ್ಥಿತಿಗೆ ತಲುಪಿದಾಗ, ಕರ್ಮ ಮಾಡುವುದರಿಂದ ಅವನಿಗೆ ಯಾವುದೇ ಅಂಟಿಲ್ಲ. ಭಗವಂತನಲ್ಲಿ ಮನಸ್ಸು ನೆಲೆಗೊಂಡಾಗ ಶುದ್ಧ ಕರ್ಮ ಸಾಧ್ಯ.