ಭಗವದ್ಗೀತೆ ಅಧ್ಯಾಯ – 4 (ಕರ್ಮ ಯೋಗ)-ಶ್ಲೋಕ – 23
ಭಗವದ್ಗೀತೆಯ ಶ್ಲೋಕ 23: ಫಲದ ನಿರೀಕ್ಷೆ ತೊರೆದು, ದೇಹಾಭಿಮಾನ ಹಾಗೂ ಪರಿವಾರ ಭಾವ ತೊರೆದು, ಯಜ್ಞಭಾವದಿಂದ ಕರ್ಮ ನಿರ್ವಹಿಸುವ ಬಗ್ಗೆ ತಿಳಿಸುತ್ತದೆ; ಮನಸ್ಸನ್ನು ಜ್ಞಾನಸ್ವರೂಪ ಭಗವಂತನಲ್ಲಿ ನೆಲೆಗೊಳಿಸಿ, ಕರ್ಮದ ಕೊಳೆ ಸುಡುವ ಮಾರ್ಗ.
Copy and paste this URL into your WordPress site to embed
Copy and paste this code into your site to embed