1.ಎಂ.ಎಸ್. ನರಸಿಂಹ ಮೂರ್ತಿ ಅವರು ಜನಿಸಿದ ಊರು
1)ಮಾಲೂರು. 2)ಮಾಗಡಿ. 3)ಮಾದಾಪುರ
2.ಎಂ.ಎಸ್. ನರಸಿಂಹ ಮೂರ್ತಿ ಅವರು ಹುಟ್ಟಿದ ದಿನಾಂಕ
1)ನವೆಂಬರ್-20, 1949 2)ಅಕ್ಟೋಬರ್-20, 1949 3)ಸೆಪ್ಟೆಂಬರ್-20, 1949
3.ಎಂ.ಎಸ್. ನರಸಿಂಹ ಮೂರ್ತಿ ಅವರ ತಾಯಿಯ ಹೆಸರು
1)ನರಸಮ್ಮ. 2)ಪಾರ್ವತಮ್ಮ. 3)ಸಾವಿತ್ರಮ್ಮ
4.ಎಂ.ಎಸ್. ನರಸಿಂಹ ಮೂರ್ತಿ ಅವರ ತಂದೆಯ ಹೆಸರು
1)ಎಂ.ಎ.ಸೂರಪ್ಪ. 2)ಎಂ.ಎ.ಮಾರೆಪ್ಪ. 3)ಎಂ.ಎ.ಬೋರಪ್ಪ
5.ಎಂ.ಎಸ್. ನರಸಿಂಹ ಮೂರ್ತಿ ಅವರು ಬರೆದ ಕಾದಂಬರಿ
1)ಮಂದಸ್ಮಿತ. 2)ಸ್ವಯಂವಧು. 3)ಸ್ವಯಂವರ
6.’ಸ್ವಯಂವಧು’ ದೂರದರ್ಶನ ಧಾರಾವಾಹಿಯ ಸಂಭಾಷಣೆಗೆ ಎಂ.ಎಸ್. ನರಸಿಂಹ ಮೂರ್ತಿ ಪಡೆದ ಪ್ರಶಸ್ತಿ
1)ಹಾಸ್ಯ ಚಕ್ರವರ್ತಿ. 2)ಹಾಸ್ಯ ದಿಗ್ಗಜ. 3)ಇಂದಿರಾ ಪ್ರಿಯದರ್ಶಿನಿ
7.ಎಂ.ಎಸ್. ನರಸಿಂಹಮೂರ್ತಿ ಅವರು ಸಂಭಾಷಣೆ ಬರೆದ, ಸಾವಿರಕ್ಕೂ ಹೆಚ್ಚು ಸಂಚಿಕೆಗಳಲ್ಲಿ ಪ್ರಸಾರವಾದ ಧಾರಾವಾಹಿ
1)ನೆಮ್ಮದಿಯ ನೆರಳು. 2)ಪಾ.ಪ.ಪಾಂಡು. 3)ಕ್ರೇಜಿ ಕರ್ನಲ್
8.ಎಂ.ಎಸ್. ನರಸಿಂಹ ಮೂರ್ತಿ ಅವರ ‘ಓದುಗರ ಸವಾಲ್’ ಹಾಸ್ಯ ಪ್ರಶ್ನೋತ್ತರಗಳ ಅಂಕಣ ಪ್ರಕಟವಾದ ಪತ್ರಿಕೆ
1)ಮಂಗಳ 2)ತರಂಗ. 3)ಸುಧಾ
9.ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಎಂ.ಎಸ್. ನರಸಿಂಹ ಮೂರ್ತಿ ಅವರ ಅಂಕಣ
1)ಎಂ.ಎಸ್. ಎನ್ ಉವಾಚ. 2)ಡಿಮ್ಮು-ಡಿಪ್ಪು. 3)ನೀವು ಕೇಳಿದಿರಿ?
10.ಇವುಗಳಲ್ಲಿ ಎಂ.ಎಸ್. ನರಸಿಂಹ ಮೂರ್ತಿ ಅವರು ರಚಿಸಿದ ಮಕ್ಕಳ ಸಾಹಿತ್ಯ ಕೃತಿ
1)ಕಂಡಕ್ಟರ್ ಕರಿಯಪ್ಪ. 2)ವಿದ್ಯಾವತಿದೇವಿ. 3)ಶ್ರಮದಾನ
11.ಎಂ.ಎಸ್. ನರಸಿಂಹ ಮೂರ್ತಿ ಅವರು ಸಂಭಾಷಣೆ ಬರೆದ ನಗೆ ಎಪಿಸೋಡ್ ಗಳ ಸಂಖ್ಯೆ
1) 5000+ 2)3000+ 3)7000+
12.ಎಂ.ಎಸ್. ನರಸಿಂಹ ಮೂರ್ತಿ ಅವರ ಮೊದಲ ನಗೆ ಲೇಖನವನ್ನು 1966 ರಲ್ಲಿ ಪ್ರಕಟಿಸಿದ ಪತ್ರಿಕೆ
1)ಕೊರವಂಜಿ. 2)ತುಷಾರ. 3)ಸುಧಾ
13.p
1)ಸ್ವಯಂವಧು. 2)ವಿಶ್ವ ವಿಶಾಲು. 3)ವರ್ಗಾವರ್ಗಿ
14.ಎಂ.ಎಸ್. ನರಸಿಂಹ ಮೂರ್ತಿ ಅವರು ಉದ್ಯೋಗ ನಿರ್ವಹಿಸುತ್ತಿದ್ದ ಬ್ಯಾಂಕ್
1)ಸ್ಟೇಟ್ ಬ್ಯಾಂಕ್ ಆಫ್ ಮೈಸೂರು. 2)ಕೆನರಾ ಬ್ಯಾಂಕ್. 3)ಕರ್ನಾಟಕ ಬ್ಯಾಂಕ್
15.ಎಂ.ಎಸ್. ನರಸಿಂಹ ಮೂರ್ತಿ ಅವರಿಗೆ 60 ವರ್ಷ ತುಂಬಿದಾಗ ನಡೆದ ಷಷ್ಟ್ಯಬ್ದಿ ಸಮಾರಂಭದ ಸಾರಥ್ಯ ವಹಿಸಿದ್ದವರು
1)ವಿಜಯ್ ಕುಮಾರ್. 2)ಹಿರೇಮಗಳೂರು ಕಣ್ಣನ್ 3)ಸಿಹಿ ಕಹಿ ಚಂದ್ರು
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1).ಮಾಲೂರು 2)ಅಕ್ಟೋಬರ್-20, 1949 3)ಸಾವಿತ್ರಮ್ಮ 4)ಎಂ.ಎ.ಸೂರಪ್ಪ 5)ಮಂದಸ್ಮಿತ 6)ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ 7)ಪಾ.ಪ.ಪಾಂಡು 8)ಮಂಗಳ 9)ನೀವು ಕೇಳಿದಿರಿ? 10)ವಿದ್ಯಾವತಿದೇವಿ 11) 5000+ 12)ಸುಧಾ 13)ಸ್ವಯಂವಧು 14)ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 15)ಸಿಹಿಕಹಿ ಚಂದ್ರು
********
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ., ಹಾಸನ ಜಿಲ್ಲೆ
