ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ಅಧಿಕೃತವಾಗಿ ‘ರಾಣಿ ಚೆನ್ನಮ್ಮ ಮೈದಾನ’

ಹುಬ್ಬಳ್ಳಿಯ ಈದ್ಗಾ ಮೈದಾನವು ಈಗ ಅಧಿಕೃತವಾಗಿ ‘ರಾಣಿ ಚೆನ್ನಮ್ಮ ಮೈದಾನ’ ಎಂದು ಮರುನಾಮಕರಣಗೊಂಡಿದ್ದು, ಮಹಾನಗರ ಪಾಲಿಕೆಯ ಘೋಷಣೆಯೊಂದಿಗೆ ಗಣೇಶೋತ್ಸವ ಶಾಂತಿಯುತವಾಗಿ ನಡೆಯುತ್ತಿದೆ.