ಹನಿಮೂನ್‌ನಲ್ಲಿ ಪತಿಯನ್ನು ಕಮರಿಗೆ ತಳ್ಳಿ ಹತ್ಯೆ: ಸುದೀರ್ಘ ನಾಟಕದ ಬಳಿಕ ಪತ್ನಿ ಬಂಧನ

ಮೇಘಾಲಯದ ಪ್ರವಾಸದ ವೇಳೆ ನಡೆದ ರಘುವಂಶಿ ಹತ್ಯೆ ಪ್ರಕರಣದಲ್ಲಿ ಪತ್ನಿ ಸೋನಂ ಸೇರಿದಂತೆ ನಾಲ್ವರ ಬಂಧನ