ಹುಸ್ತೈ ಉದ್ಯಾನವನ, ಯುರ್ಟ, ಹಸಿರು ಗಾವಲು ಮತ್ತು ತಾಕಿಃ ಕಾಡು ಕುದುರೆ…

ಮಂಗೋಲಿಯ ಹುಸ್ತೈ ರಾಷ್ಟ್ರೀಯ ಉದ್ಯಾನವನದ ವಿಶಿಷ್ಟ ಪ್ರಕೃತಿ, ಯುರ್ಟ್ ಟೆಂಟುಗಳಲ್ಲಿ ವಾಸ, ಹಸಿರು ಗಾವಲು, ತಾಕಿಃ ಕಾಡು ಕುದುರೆಗಳು, ಬ್ಯಾಕ್ಟ್ರಿಮ್ ಒಂಟೆಗಳು, ಸಸ್ಯ ಸಂಪತ್ತು ಮತ್ತು ವೈಶಿಷ್ಟ್ಯಪೂರ್ಣ ಪ್ರಾಣಿಗಳನ್ನು ಅನುಭವಿಸುವ ಪ್ರವಾಸ ಕಥನ ಭಾಗ 4.