ಭಾರತಕ್ಕೆ ಬರುತ್ತಿದೆ ಬ್ರಹ್ಮೋಸ್ ಮೀರಿಸುವ ಹೈಪರ್‌ಸಾನಿಕ್ ಕ್ಷಿಪಣಿ – ಪಾಕಿಸ್ತಾನದಲ್ಲಿ ಆತಂಕ
ಭಾರತ ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ರಷ್ಯಾದ ಆರ್-37ಎಂ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಪಡೆಯಲು ಮುಂದಾಗಿದೆ. ಬ್ರಹ್ಮೋಸ್ ಮೀರಿಸುವ ಶಕ್ತಿಯ ಈ ಕ್ಷಿಪಣಿಯಿಂದ ಭಾರತೀಯ ವಾಯುಪಡೆಯ ಶಕ್ತಿ ಹೆಚ್ಚಲಿದೆ; ಪಾಕಿಸ್ತಾನದಲ್ಲಿ ಆತಂಕ ಹೆಚ್ಚಿಸಿದೆ.
Copy and paste this URL into your WordPress site to embed
Copy and paste this code into your site to embed