ವಶೀಕರಣ, ನಕಲಿ ತನ ಮತ್ತು ಆತ್ಮ (Hypnotism, Bogus and Soul – ಸತ್ಯದ ಅನಾವರಣ)

ಪ್ರಾಚೀನ ಕಾಲದ ಮನೋ ಕಾಯಿಲೆಗಳ ಕುರಿತ ನಂಬಿಕೆಗಳಿಂದ ಆರಂಭಿಸಿ ಸಂಹ್ಮೋಹನ ಚಿಕಿತ್ಸೆ, ಪುನರ್ಜನ್ಮ, ಆತ್ಮ ಸಿದ್ಧಾಂತ ಮತ್ತು ವಿಜ್ಞಾನಾಧಾರಿತ ಮನೋವೈದ್ಯಕೀಯ ವಿಶ್ಲೇಷಣೆವರೆಗೆ ಡಾ. ಎ.ಎಂ. ನಾಗೇಶ್ ಅವರ ಚಿಂತನೆ ಲೇಖನ.