ಭಯೋತ್ಪಾದನೆ ವಿರುದ್ಧ ಭಾರತೀಯ ಸೇನೆಯ ಕ್ರಮಕ್ಕೆ ICAI ಬೆಂಬಲ: ರಾಷ್ಟ್ರ ಭದ್ರತೆಗೆ CA ಸಮುದಾಯ ಸಜ್ಜು

ರಾಷ್ಟ್ರ ಮೊದಲು’ ಎಂಬ ತತ್ವದೊಂದಿಗೆ ಸಂಸ್ಥೆಯ 14 ಲಕ್ಷಕ್ಕೂ ಹೆಚ್ಚು ಸದಸ್ಯರು ಮತ್ತು ವಿದ್ಯಾರ್ಥಿಗಳು ಭಾರತೀಯ ಸೈನಿಕರ ಜೊತೆಗೆ ನಿಲ್ಲುತ್ತಿದ್ದಾರೆ ಎಂದು ಘೋಷಿಸಿದ  ICAI ಸಂಸ್ಥೆಯ ಅಧ್ಯಕ್ಷರಾದ CA ಚರಣ್‌ಜೋತ್‌ ಸಿಂಗ್‌ ನಂದಾ