ರಾಜ್ಯದಲ್ಲಿ 252 ಗ್ರಾಮ ಪಂಚಾಯಿತಿಗಳಲ್ಲಿ ‘ನೀರಿದ್ದರೆ ನಾಳೆ’ ಯೋಜನೆ ಪ್ರಾರಂಭ

ರಾಜ್ಯದ 15 ಜಿಲ್ಲೆಗಳ 27 ತಾಲೂಕುಗಳಲ್ಲಿನ 252 ಗ್ರಾಮ ಪಂಚಾಯಿತಿಗಳಲ್ಲಿ ಭೂಗರ್ಭಜಲ ಸಂರಕ್ಷಣೆಗೆ ‘ನೀರಿದ್ದರೆ ನಾಳೆ’ ಯೋಜನೆ ಪ್ರಾರಂಭ.