ಮೂತ್ರದಲ್ಲಿ ಈ ಎರಡೇ ಲಕ್ಷಣಗಳು ಕಂಡುಬಂದರೇ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ! ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ
ಮೂತ್ರದಲ್ಲಿ ಹರಳುಗಳು ಅಥವಾ ಫೋಮ್ ಕಂಡುಬಂದರೆ ಅದು ಹೆಚ್ಚಿದ ಕೊಲೆಸ್ಟ್ರಾಲ್‌ನ ಸೂಚನೆ ಆಗಿರಬಹುದು. ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನಿಯಮಿತ ಲಿಪಿಡ್ ಪ್ರೊಫೈಲ್ ಪರೀಕ್ಷೆಯ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ತಿಳಿದುಕೊಂಡು ಹೃದಯ ಹಾಗೂ ಕಿಡ್ನಿ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಿ.
Copy and paste this URL into your WordPress site to embed
Copy and paste this code into your site to embed