ಫ್ರಿಡ್ಜ್’ ಪಕ್ಕದಲ್ಲಿ ಈ ವಸ್ತುಗಳನ್ನು ಇಟ್ಟರೆ ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು ಎಚ್ಚರ.!

ಈ ಆಧುನಿಕ ಯುಗದಲ್ಲಿ, ಪ್ರತಿ ಮನೆಯಲ್ಲೂ ಫ್ರಿಡ್ಜ್ ಅತ್ಯಗತ್ಯ. ಇದು ನಮ್ಮ ಆಹಾರವನ್ನು ತಂಪಾಗಿ ಇಡುತ್ತದೆ ಮತ್ತು ಹೆಚ್ಚು ಕಾಲ ಹಾಳಾಗದಂತೆ ತಡೆಯುತ್ತದೆ.