ಮನ ಸ್ಕಂದ ‘ದಿ ರೈಟ್‌ಲೈಫ್‌ ಟೌನ್‌ಶಿಪ್’ ಯೋಜನೆಗೆ ಐಜಿಬಿಸಿ ಪ್ರೀ-ಸರ್ಟಿಫೈಡ್ ಗೋಲ್ಡ್ ರೇಟಿಂಗ್

“ಮನಾ ಪ್ರಾಜೆಕ್ಟ್ಸ್ ಮತ್ತು ಸ್ಕಂದ ಸಹಯೋಗದ ‘ದಿ ರೈಟ್ ಲೈಫ್’ ಟೌನ್‌ಶಿಪ್ ಯೋಜನೆಗೆ IGBC ಪ್ರೀ-ಸರ್ಟಿಫೈಡ್ ಗೋಲ್ಡ್ ರೇಟಿಂಗ್. ಶಾಶ್ವತ, ಪರಿಸರ ಸ್ನೇಹಿ ಹಾಗೂ ಆರೋಗ್ಯಕರ ವಾಸಸ್ಥಳಕ್ಕೆ ಗುರುತಿನ ಚಿಹ್ನೆ.”