ವಿಡಿಯೋ- ಸಕಲೇಶಪುರ-ಯಗಚಿ ಜಲಾಶಯ ಶೀತಪೀಡಿತ ಪ್ರದೇಶಗಳಲ್ಲಿ ಅನಾರೋಗ್ಯ: ಶಾಸಕರಿಂದ ತುರ್ತು ನೆರವಿನ ಆಗ್ರಹ

ಯಗಚಿ ಜಲಾಶಯ ಶೀತಪೀಡಿತ ಪ್ರದೇಶಗಳಲ್ಲಿ ಜನರು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಸಕಲೇಶಪುರ ಆಲೂರು ಕಟ್ಟಾಯ ಕ್ಷೇತ್ರದ ಶಾಸಕ ಶ್ರೀ ಸಿಮೆಂಟ್ ಮಂಜು ತುರ್ತು ಸ್ಥಳಾಂತರ, ಮೂಲಭೂತ ಸೌಕರ್ಯ ಒದಗಿಸಲು ಮತ್ತು ಹಕ್ಕುಪತ್ರ ವಿತರಿಸಲು ಸರ್ಕಾರದ ಗಮನ ಸೆಳೆದಿದ್ದಾರೆ.