ಇರಾನ್ ಯುದ್ಧದ ಪರಿಣಾಮ: ಶೆಲ್ ಪೆಟ್ರೋಲ್-ಡೀಸಲ್ ದರ ಸತತ ಏರಿಕೆ, 10 ದಿನದಲ್ಲಿ ₹4.50 ಹೆಚ್ಚಳ

ಇರಾನ್ ಯುದ್ಧದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಹೆಚ್ಚಿದ ಹಿನ್ನೆಲೆ, ಭಾರತದಲ್ಲಿ ಶೆಲ್ ಪೆಟ್ರೋಲ್ ಮತ್ತು ಡೀಸಲ್ ದರವನ್ನು 10 ದಿನಗಳಲ್ಲಿ ₹4.50 ಹೆಚ್ಚಿಸಿದೆ. ಬೆಂಗಳೂರಿನಲ್ಲಿ ಹೊಸ ದರಗಳ ವಿವರ ಇಲ್ಲಿದೆ.