ಪರಿಸರಕ್ಕೆ ಸಂಬಂಧಿಸಿದ ಪ್ರಮುಖ ಸಮ್ಮೇಳನಗಳು-ತಿಳಿಯಿರಿ

1971ರಿಂದ ಆರಂಭವಾಗಿ 2013ರವರೆಗೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಹಲವಾರು ಮಹತ್ವದ ಅಂತರರಾಷ್ಟ್ರೀಯ ಸಮಾವೇಶಗಳು ಮತ್ತು ಶಿಷ್ಟಾಚಾರಗಳು ಜರುಗಿವೆ. ಇವುಗಳ ಉದ್ದೇಶ ಪರಿಸರ ಮಾಲಿನ್ಯ ತಡೆ, ಹವಾಮಾನ ಬದಲಾವಣೆ ನಿಯಂತ್ರಣ, ಜೀವಜಾಲ ಸಂರಕ್ಷಣೆ ಮತ್ತು ಜೈವಿಕ ಸುರಕ್ಷತೆ ಒದಗಿಸುವುದು.