1. ಚಂದ್ರವಳ್ಳಿ ಶಾಸನ – ಮಯೂರ ವರ್ಮ
2. ತಾಳಗುಂದ ಶಾಸನ – ಶಾಂತಿ ವರ್ಮ
3. ಐಹೋಳೆ ಶಾಸನ – ರವಿ ಕೀರ್ತಿ
4. ಬಾದಾಮಿ ಶಾಸನ – ಕಪ್ಪೆ ಆರ್ಯಭಟ್ಟ
5. ನಾನಗಡ್ ಶಾಸನ – ನಾಗನಿಕಳು
6. ನಾಸಿಕ್ ಶಾಸನ – ಬಾಳಾಶ್ರೀ ಶಾತಕರ್ಣಿ
7. ಲಕ್ಷ್ಮೀಶ್ವರ – 6ನೇ ವಿಕ್ರಮಾದಿತ್ಯ
8. ಗದಗ ಶಾಸನ – 6ನೇ ವಿಕ್ರಮಾದಿತ್ಯ
9. ಹೀರೆ ಹಡಗಲಿ ಶಾಸನ – 1ನೇ ಹರಿಹರ
10. ಮಾಹಾಕೂಟ ಸ್ತಂಭ ಶಾಸನ – ಮಂಗಳೇಶ
11. ಬೇಲೂರು ತಾಲೂಕಿನ ಹಲ್ಮಿಡಿ ಎಂಬ ಗ್ರಾಮದ ಕನ್ನಡದ ಮೊದಲ ಶಾಸನ – ಹಲ್ಮಿಡಿ ಶಾಸನ
