ರಾಜ್ಯದ ಕುರುಬರನ್ನು ST ಪಟ್ಟಿಗೆ ಸೇರಿಸುವ ಕುರಿತು ಸೆ.16ರಂದು ಸರ್ಕಾರದ ಮಹತ್ವದ ಸಭೆ

ಕರ್ನಾಟಕದಲ್ಲಿ ಕುರುಬ ಸಮುದಾಯವನ್ನು ST ಪಟ್ಟಿಗೆ ಸೇರಿಸುವ ಕುರಿತು ಚರ್ಚಿಸಲು ಸೆಪ್ಟೆಂಬರ್ 16ರಂದು ಸರ್ಕಾರ ಮಹತ್ವದ ಸಭೆ ನಡೆಸಲಿದೆ. ಮೀಸಲು ವಿಚಾರದಲ್ಲಿ ನಿರ್ಧಾಯಕ ತೀರ್ಮಾನ ಸಾಧ್ಯ.