
✍ಭಾರತದ ಪ್ರಮುಖ ಸರೋವರಗಳು (Important Lakes in India
✍ ಅಡಲ್ ಸರೋವರ:- ಜಮ್ಮು ಮತ್ತು ಕಾಶ್ಮೀರ
🔻ವುಲರ್ ಸರೋವರ:- ಜಮ್ಮು ಮತ್ತು ಕಾಶ್ಮೀರ
🔻ಮಾನಸ್ ಬಾಲ್ ಸರೋವರ:- ಜಮ್ಮು ಮತ್ತು ಕಾಶ್ಮೀರ
🔻ನಿಗಿನ್ ಸರೋವರ:- ಜಮ್ಮು ಮತ್ತು ಕಾಶ್ಮೀರ
🔻ಶೇಷನಾಗ್ ಸರೋವರ:- ಜಮ್ಮು ಮತ್ತು ಕಾಶ್ಮೀರ
🔻ಅನಂತನಾಗ್ ಸರೋವರ:- ಜಮ್ಮು ಮತ್ತು ಕಾಶ್ಮೀರ
🔻ದಾಲ್ ಸರೋವರ: ಜಮ್ಮು ಮತ್ತು ಕಾಶ್ಮೀರ
✍ ರಾಜಸಮಂದ ಸರೋವರ:- ರಾಜಸ್ಥಾನ
🔺ಪಿಚೋಲಾ ಸರೋವರ:- ರಾಜಸ್ಥಾನ
🔺ಸಾಂಬರ್ ಸರೋವರ:- ರಾಜಸ್ಥಾನ
🔺ಜೈಸಮಂದ ಸರೋವರ:- ರಾಜಸ್ಥಾನ
🔺ಫತೇಸಾಗರ ಸರೋವರ:- ರಾಜಸ್ಥಾನ
🔺ದಿದ್ವಾನ ಸರೋವರ:- ರಾಜಸ್ಥಾನ
🔺ಲೂಂಕರನ್ಸರ್ ಸರೋವರ:- ರಾಜಸ್ಥಾನ
✍ ಸತ್ತಲ್ ಸರೋವರ:- ಉತ್ತರಾಖಂಡ
🔸ನೈನಿತಾಲ್ ಸರೋವರ:- ಉತ್ತರಾಖಂಡ
🔸ರಾಕಸ್ತಲ್ ಸರೋವರ:- ಉತ್ತರಾಖಂಡ
🔸ಮಲತಾಲ್ ಸರೋವರ:- ಉತ್ತರಾಖಂಡ
🔸ದೇವತಾಲ್ ಸರೋವರ:- ಉತ್ತರಾಖಂಡ
🔸ನೌಕುಚಿಯಾಟಲ್ ಸರೋವರ:- ಉತ್ತರಾಖಂಡ
🔸ಖುರ್ಪಾಟಲ್ ಸರೋವರ:- ಉತ್ತರಾಖಂಡ
✍ ಹುಸೇನಸಾಗರ ಸರೋವರ:- ಆಂಧ್ರಪ್ರದೇಶ
🔹ಕೋಲೇರು ಸರೋವರ:- ಆಂಧ್ರಪ್ರದೇಶ
🔹ಬೆಂಬನಾಡ್ ಸರೋವರ:- ಕೇರಳ
🔹ಅಷ್ಟಮುಡಿ ಸರೋವರ:- ಕೇರಳ
🔹ಪೆರಿಯಾರ್ ಸರೋವರ:- ಕೇರಳ
🔹ಲೋನಾರ್ ಸರೋವರ:- ಮಹಾರಾಷ್ಟ್ರ
🔹ಪುಲಿಕಾಟ್ ಸರೋವರ:- ತಮಿಳುನಾಡು ಮತ್ತು ಆಂಧ್ರಪ್ರದೇಶ
🔹ಲೋಕ್ತಕ್ ಸರೋವರ:- ಮಣಿಪುರ
🔹ಚಿಲ್ಕಾ ಸರೋವರ:- ಒರಿಸ್ಸಾ