ಭಾರತೀಯರ ಸರಾಸರಿ ಆಯುಷ್ಯದಲ್ಲಿ ಏರಿಕೆ – ಮಹಿಳೆಯರು ಪುರುಷರಿಗಿಂತ ಹೆಚ್ಚು ಬದುಕುತ್ತಾರೆ

ಭಾರತೀಯರ ಸರಾಸರಿ ಆಯುಷ್ಯದಲ್ಲಿ ಏರಿಕೆ – ಪುರುಷರು 68.5 ವರ್ಷಗಳು, ಮಹಿಳೆಯರು 72.5 ವರ್ಷಗಳು ಬದುಕುತ್ತಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳ ಫಲಿತಾಂಶ.