ಕರ್ನಾಟಕದಲ್ಲಿ ಹೃದಯಾಘಾತ ಹೆಚ್ಚಳ: ಪ್ರಧಾನಿ ಮೋದಿ ಜೊತೆ ಮಾತುಕತೆಗೆ ಮುಂದಾದ ಡಾ. ಸಿ.ಎನ್. ಮಂಜುನಾಥ್- ಸ್ಟೆಮಿ ಯೋಜನೆ ಕುರಿತು ಚರ್ಚೆ ಸಾಧ್ಯತೆ

ಹಾಸನ ಜಿಲ್ಲೆಯಲ್ಲಿ ಸಂಭವಿಸಿರುವ ಹೃದಯಾಘಾತದ ಪ್ರಕರಣಗಳು ತೀವ್ರ ಆತಂಕದ ಕಾರಣವಾಗುತ್ತಿದ್ದಂತೆ, ಸ್ಟೆಮಿ ತುರ್ತು ಚಿಕಿತ್ಸಾ ಯೋಜನೆಯನ್ನು ರಾಜ್ಯದ ಎಲ್ಲಾ ತಾಲೂಕುಗಳಿಗೂ ವಿಸ್ತರಿಸಲು ಪ್ರಧಾನಿ ಅವರನ್ನು ಭೇಟಿಯಾಗಲಿರುವ ಖ್ಯಾತ ಹೃದಯ ತಜ್ಞ ಮತ್ತು ಸಂಸದೆ ಡಾ. ಸಿ.ಎನ್. ಮಂಜುನಾಥ್