ನವದೆಹಲಿ: ಭಾರತ ಸರ್ಕಾರವು ಫೆಬ್ರವರಿ 19–20, 2026 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ “India AI Impact Summit 2026” ಶೃಂಗಸಭೆಯ ಅಧಿಕೃತ ಲೋಗೋವನ್ನು ಅನಾವರಣಗೊಳಿಸಿದೆ.
ಈ ಶೃಂಗಸಭೆ ಕೃತಕ ಬುದ್ಧಿಮತ್ತೆ (Artificial Intelligence) ಕ್ಷೇತ್ರದಲ್ಲಿ ಭಾರತದಲ್ಲಿ ನಡೆಯುವ ಪ್ರಮುಖ ಉತ್ಸವವಾಗಿದ್ದು, ತಂತ್ರಜ್ಞಾನ, ಉದ್ಯಮ, ಮತ್ತು ನವೀನತೆಯ ಮೇಲೆ ಕೇಂದ್ರಿತ ಚರ್ಚೆಗಳು ನಡೆಯಲಿದೆ. ಲೋಗೋ ಅನಾವರಣದ ಮೂಲಕ ಸಮಾರಂಭಕ್ಕೆ ಅಗತ್ಯ ಬ್ರಾಂಡಿಂಗ್ ಮತ್ತು ಗುರುತಿನ ಸಂಕೇತ ದೊರೆತಿದೆ.

[…] […]
[…] […]