ಭಾರತವೇ ಜಾಗತಿಕ ರೈಲು ಉಪಕರಣ ರಫ್ತು ಕೇಂದ್ರ
ಭಾರತವು ರೈಲು ಬೋಗಿ, ಕೋಚ್, ಲೋಕೊಮೋಟಿವ್ ಮತ್ತು ಪ್ರೊಪಲ್ಷನ್ ಸಿಸ್ಟಮ್‌ಗಳ ಜಾಗತಿಕ ರಫ್ತುದಾರನಾಗಿ ಹೊರಹೊಮ್ಮಿದೆ. 16 ರಾಷ್ಟ್ರಗಳು ಭಾರತೀಯ ರೈಲು ಉಪಕರಣಗಳನ್ನು ಬಳಕೆ ಮಾಡುತ್ತಿದ್ದು, ‘Make in India’ ಹಾಗೂ ‘Make for the World’ ಯೋಜನೆಗಳಡಿ ರಫ್ತು ಮುಂದುವರಿದಿದೆ.
Copy and paste this URL into your WordPress site to embed
Copy and paste this code into your site to embed