ಭಾರತ ನಿರ್ಮಿತ ಟೆಲ್ಕೋ ದರ್ಜೆಯ ಕ್ಲೌಡ್ ಪ್ಲಾಟ್‌ಫಾರ್ಮ್ ಬಿಡುಗಡೆ: ಭಾರತಿ ಏರ್‌ಟೆಲ್‌ನ ‘ಕ್ಲೌಡ್ ಸಾರ್ವಭೌಮ’ ಮಾರುಕಟ್ಟೆಗೆ

“ಭಾರತಿ ಏರ್‌ಟೆಲ್‌ನ ಎಕ್ಸ್‌ಟೆಲಿಫೈ ವತಿಯಿಂದ ಭಾರತ ನಿರ್ಮಿತ, ಟೆಲ್ಕೋ ದರ್ಜೆಯ ಕ್ಲೌಡ್ ಪ್ಲಾಟ್ಫಾರ್ಮ್ – ಏರ್‌ಟೆಲ್ ಕ್ಲೌಡ್ ಸಾರ್ವಭೌಮ – ವಹಿವಾಟು ಭದ್ರತೆ ಮತ್ತು ವೆಚ್ಚ ಸಮರ್ಪಕತೆಯ ಹೊಸ ಮಾನದಂಡ ಸ್ಥಾಪಿಸಿದೆ.”