ಭಾರತ ಪುರುಷರ ಫುಟ್‌ಬಾಲ್‌ ತಂಡ ಫಿಫಾ ರ‍್ಯಾಂಕಿಂಗ್‌ನಲ್ಲಿ 136ನೇ ಸ್ಥಾನಕ್ಕೆ ಕುಸಿತ

ಫಿಫಾ ಪ್ರಕಟಿಸಿದ ಇತ್ತೀಚಿನ ವರದಿ ಪ್ರಕಾರ ಭಾರತ ಪುರುಷರ ಫುಟ್‌ಬಾಲ್‌ ತಂಡವು 136ನೇ ಸ್ಥಾನಕ್ಕೆ ಕುಸಿದಿದೆ. ಕಳೆದ 9 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ ಇಷ್ಟು ಕಡಿಮೆ ಸ್ಥಾನಕ್ಕೆ ಇಳಿದಿದ್ದು, 1996ರಲ್ಲಿ 94ನೇ ಸ್ಥಾನ ತಂಡದ ಅತ್ಯುತ್ತಮ ಸಾಧನೆ ಆಗಿತ್ತು.