ಭಾರತೀಯ ನೌಕಾಪಡೆಗೆ ಎರಡನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ ಐಎನ್‌ಎಸ್‌ ‘ಏಂಡ್ರೊತ್’ ಸೇರ್ಪಡೆ

ಭಾರತೀಯ ನೌಕಾಪಡೆಗೆ ದೇಶಿನಿರ್ಮಿತ ಎರಡನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ ಐಎನ್‌ಎಸ್‌ ‘ಏಂಡ್ರೊತ್’ ಸೇರ್ಪಡೆಗೊಂಡಿದ್ದು, ಸುಧಾರಿತ ಶಸ್ತ್ರಾಸ್ತ್ರ ಮತ್ತು ಸೆನ್ಸರ್‌ಗಳೊಂದಿಗೆ ಸಮುದ್ರ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿದೆ.