70ನೇ ಹ್ಯುಂಡೈ ಫಿಲ್ಮ್‌ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಇಂಡಿಯನ್ ಪಿಕಲ್‌ಬಾಲ್ ಲೀಗ್ ನ ಲೋಗೋ ಅನಾವರಣ
ಇಂಡಿಯನ್ ಪಿಕಲ್‌ಬಾಲ್ ಲೀಗ್ (IPBL) ತನ್ನ ಅಧಿಕೃತ ಲೋಗೋವನ್ನು ಅಹಮದಾಬಾದ್‌ನಲ್ಲಿ 70ನೇ ಫಿಲ್ಮ್‌ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದೆ. IPA ಮಾನ್ಯತೆ ಪಡೆದ ಈ ಲೀಗ್ ಭಾರತದಲ್ಲಿ ಪಿಕಲ್‌ಬಾಲ್ ಕ್ರೀಡಾ ಬೆಳವಣಿಗೆಗೆ ಹೊಸ ಅಧ್ಯಾಯ ಆರಂಭಿಸುತ್ತದೆ.
Copy and paste this URL into your WordPress site to embed
Copy and paste this code into your site to embed