ಭಾರತದ ಖಗೋಳ ವೀಕ್ಷಣಾ ನೌಕೆ 10 ವರ್ಷಗಳ ಸಾಧನೆ ಪೂರೈಸಿತು: ನಕ್ಷತ್ರ, ಗ್ಯಾಲಕ್ಸಿ, ಕಪ್ಪು ರಂಧ್ರ ಪತ್ತೆ

ಭಾರತದ ಮೊದಲ ಖಗೋಳ ವೀಕ್ಷಣಾ ನೌಕೆ 10 ವರ್ಷಗಳ ಸಾಧನೆ ಪೂರೈಸಿದ್ದು, ನಕ್ಷತ್ರ, ಗ್ಯಾಲಕ್ಸಿ ಮತ್ತು ಕಪ್ಪು ರಂಧ್ರಗಳನ್ನು ಪತ್ತೆ ಮಾಡಿದೆ. 57 ದೇಶಗಳು ಇಸ್ರೋ ಜತೆ ಮಾಹಿತಿಗಾಗಿ ನೋಂದಣಿ ಮಾಡಿಕೊಂಡಿವೆ